Loksabha Election 2024 | Rap Song ಮೂಲಕ ಯುವಜನತೆಗೆ ಮತದಾನದ ಮಹತ್ವ ಸಾರಿದ ಚಂದನವನದ ತಾರೆಯರು..!
ಬೆಂಗಳೂರು, (www.thenewzmirror.com) ; 2024 ರ ಲೋಕಸಭೆ ಚುನಾವಣೆಗೆ ದಿನಗಳು ಶುರುವಾಗಿವೆ. ಚುನಾವಣಾ ಆಯೋಗ ಹೆಚ್ಚೆಚ್ಚು ಮತದಾನ ಮಾಡಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಅಂತಿಮವಾಗಿ ನಿರೀಕ್ಷಿತ ...