ಐದು ಗ್ಯಾರಂಟಿ ಯೋಜನೆ ಜಾರಿ ; ಒಬ್ಬೊಬ್ಬರ ತಲೆ ಮೇಲೆ ಎಷ್ಟು ಹೊರೆ ಆಗುತ್ತೆ ಗೊತ್ತಾ.,? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಬೆಂಗಳೂರು, ( www.thenewzmirror.com) ; ಚುನಾವಣೆಗೂ ಮೊದಲು ಕಾಂಗ್ರೆಸ್ ನಾವು ಅಧಿಕಾರಕ್ಕೆ ಬಂದರೆ ಐದು ಉಚಿತ ಗ್ಯಾರಂಟಿಗಳನ್ನ ಕಡ್ಡಾಯವಾಗಿ ನೀಡ್ತೀವಿ.., ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೇಟ್ ನಲ್ಲೇ ...