KSRTC NEWS | ಈ ಪ್ರಯಾಣಿಕನ ಸಾವಿಗೆ ನ್ಯಾಯ ಕೊಡಿಸಿ KSRTC ಎಂಡಿಯವರೇ..! ಎಷ್ಟು ಪ್ರಶಸ್ತಿ ಪಡೆದರೆ ಏನಂತೆ ಮಾನವೀಯತೆ ಇಲ್ಲದ ಮೇಲೆ..?!
ಬೆಂಗಳೂರು, (www.thenewzmirror.com) : ದೇಶದಲ್ಲಿ ನಂಬರ್ ಒನ್ ಸಾರಿಗೆ ಸಂಸ್ಥೆ.., ಸಾರಿಗೆ ಕ್ಷೇತ್ರದಲ್ಲಿ ಯಾವುದೇ ಪ್ರಶಸ್ತಿ ಘೋಷಣೆ ಮಾಡಿದರೂ ಪ್ರಶಸ್ತಿಗಳನ್ನ ಬಾಚಿಕೊಳ್ಳುವ ಹಾಗೆನೇ ಐಶರಾಮಿ ಬಸ್ ಗಳ ...