FKCCI News | ಆಸ್ತಿ ತೆರಿಗೆ ಓಟಿಎಸ್ ಅಡಿ ತಿಂಗಳು ಕಾಲಾವಕಾಶ, FKCCI ಸಂತಸ
ಬೆಂಗಳೂರು, (www.thenewzmirror.com); ಬಿಬಿಎಂಪಿ ಆಸ್ತಿ ತೆರಿಗೆಯ ಒಂದು ಬಾರಿ ಪರಿಹಾರ ಯೋಜನೆ(ಒಟಿಎಸ್)ಯನ್ನು 2024ರ ಆಗಸ್ಟ್ 31ರವರೆಗೆ ವಿಸ್ತರಿಸಿದ್ದಕ್ಕಾಗಿ ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ...