Loksabha Election News | ಏಪ್ರಿಲ್ 16 ರಿಂದ ಲೋಕಸಭಾ ಎಲೆಕ್ಷನ್..!! ಚುನಾವಣಾ ಆಯೋಗ ಕೊಟ್ಟ ಸ್ಪಷ್ಟತೆ ಏನು.?
ಬೆಂಗಳೂರು/ಹೊಸದೆಹಲಿ (www.thenewzmirror.com); 2024 ರ ಏಪ್ರಿಲ್ 16 ರಂದು ಲೋಕಸಭಾ ಚುನಾವಣೆಯ ದಿನಾಂಕ ನಿಗದಿಯಾಯ್ತಾ ಎನ್ನುವ ಪ್ರಶ್ನೆಗಳ ನಡುವೆ ಚುನಾವಣಾ ಆಯೋಗ ಕೊಟ್ಟ ಸ್ಪಷ್ಟನೆ ಎಲ್ಲದಕ್ಕೂ ಉತ್ತರ ...