Loksabha Election | ಈ ಬಾರಿ ಲೋಕಸಭೆ ಚುನಾವಣೆ ಹೇಗೆ ಇರುತ್ತೆ ಗೊತ್ತಾ.? ; ಆಯೋಗದ ಸಿದ್ಧತೆ ನೋಡಿದ್ರೆ ಅಭ್ಯರ್ಥಿ, ಪಕ್ಷಗಳಿಗೆ ಶಾಕ್ ಗ್ಯಾರಂಟಿ.!
ನವದೆಹಲಿ, (www.thenewzmirror.com) ದೇಶದಲ್ಲಿ ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟಗೊಂಡಿದೆ. ಏಪ್ರಿಲ್ 19ರಂದು ಮೊದಲ ಹಂತದ ಮತದಾನ ಆರಂಭವಾಗಿ ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ ಏಪ್ರಿಲ್ ...