Kite Festival | ವಿರೋಧದ ನಡುವೆ ಜಿಕೆವಿಕೆ ಕ್ಯಾಂಪಸ್ ನಲ್ಲಿ ಕೈಟ್ ಫೆಸ್ಟಿವಲ್ ಆಯೋಜನೆ, ಪರಿಸರವಾದಿ, ಪ್ರಾಣಿಪ್ರಿಯರ ವಿರೋಧ!
ಬೆಂಗಳೂರು, (www.thenewzmirror.com) ; ರಾಜ್ಯದಲ್ಲಿ ಗಾಳಿಪಟ ದಾರ(ಮಾಂಝಾ ದಾರ) ಈಗಾಗಲೇ ಬ್ಯಾನ್ ಮಾಡಲಾಗಿದೆ. ಹೀಗಿದ್ರೂ ಅಲ್ಲಲ್ಲಿ ಕಣ್ತಪ್ಪಿಸಿ ಬಳಕೆ ಮಾಡಲಾಗ್ತಿದೆ. ಅದರಲ್ಲೂ ಪ್ರಾಣಿ ಪಕ್ಷಿಗಳು ಹೆಚ್ಚು ವಾಸಿಸೋ ...