BBMP Property Tax | BBMP ಆಸ್ತಿ ತೆರಿಗೆ ಪಾವತಿ ದಿನಾಂಕ ವಿಸ್ತರಿಸುವಂತೆ ಮನವಿ, FKCCI ನಿಂದ ಬಿಬಿಎಂಪಿಗೆ ಮನವಿ
ಬೆಂಗಳೂರು, (www.thenewzmirror.com) ; ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ದಿನಾಂಕ ಜುಲೈ ಅಂತ್ಯಕ್ಕೆ ಮುಕ್ತಾಯವಾಗುತ್ತಿದ್ದು, ಅದನ್ನ ಆಗಸ್ಟ್ ತಿಂಗಳ ಅಂತ್ಯದ ವರೆಗೂ ವಿಸ್ತರಣೆ ಮಾಡುವಂತೆ FKCCI ಬಿಬಿಎಂಪಿಗೆ ...