Political News | ಸಿಎಂ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್ ವಿಚಾರ : ಆ. 31 ಕ್ಕೆ ವಿಚಾರಣೆ ಮುಂದೂಡಿಕೆ, ಎರಡು ದಿನ ಸಿದ್ದರಾಮಯ್ಯಗೆ ರಿಲೀಫ್..!
ಬೆಂಗಳೂರು, (www.thenewzmirror.com) ; ಮೂಡ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಣನ್ ಗೆ ಅನುಮತಿ ಕೊಟ್ಟಿದ್ದನ್ನ ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಇದರ ವಿರುದ್ಧ ಕೋರ್ಟ್ ಗೆ ಅರ್ಜಿಯನ್ನೂ ...