Name Change | ನಮ್ಮ ಮೆಟ್ರೋ ಕೆಲ ನಿಲ್ದಾಣಗಳ ಹೆಸರು ಬದಲಾಗುತ್ತಾ.?, ಶಂಕರ್ ನಾಗ್, ಅಪರ್ಣಾ ಹೆಸರಿಡುವಂತೆ ಮನವಿ
ಬೆಂಗಳೂರು, (www.thenewzmirror.com) ; ಮೆಟ್ರೋ ನಿಲ್ದಾಣಗಳಿಗೆ ನಟ ಶಂಕರ್ ನಾಗ್ ಮತ್ತು ನಟಿ, ನಿರೂಪಕಿ ಅಪರ್ಣಾ ಹೆಸರು ನಾಮಕರಣ ಮಾಡುವಂತೆ ಸರ್ಕಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ...









