ಬೆಂಗಳೂರು ಜಲಮಂಡಳಿಯಿಂದ “ಹಸಿರು ಹಾದಿ – ನೀರಿನ ಭವಿಷ್ಯ” ಅಭಿಯಾನ
ಬೆಂಗಳೂರು(www.thenewzmirror.com): ವಜ್ರಮಹೋತ್ಸವ ಆಚರಿಸುತ್ತಿರುವ ಬೆಂಗಳೂರು ಜಲಮಂಡಳಿ ವತಿಯಿಂದ ತನ್ನ ವ್ಯಾಪ್ತಿಯಲ್ಲಿ 60 ಸಾವಿರ ಗಿಡಗಳನ್ನು ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ "ಹಸಿರು ಹಾದಿ - ನೀರಿನ ಭವಿಷ್ಯ"* ಅಭಿಯಾನಕ್ಕೆ ...