BMTC BUS Fire | ಮಳೆ ಸುರಿಯುತ್ತಿದ್ದರೂ ಹೊತ್ತಿ ಉರಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್..!
ಬೆಂಗಳೂರು, (www.thenewzmirror.com) ; ಎಲೆಕ್ಟ್ರಿಕ್ ವಾಹನಗಳು ಸೇಫ್ ಅಲ್ವಾ ಅನ್ನೋ ಪ್ರಶ್ನೆ ಪದೆ ಪದೇ ಕಾಡುತ್ತಿದೆ. ಯಾಕಂದ್ರೆ ಮಳೆ ಸುರಿಯುತ್ತಿದ್ದರೂ ಚಲಿಸುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನಲ್ಲಿ ...