Cricket News | ಭಾರತೀಯ ಕ್ರಿಕೆಟ್ ಗೆ ಮತ್ತೊಂದು ಶಾಕ್.., ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಶಿಖರ್ ಧವನ್.!
ಬೆಂಗಳೂರು, (www.thenewzmirror.com) ; ಟೀಂ ಇಂಡಿಯಾದ ಎಡಗೈ ಸ್ಟೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 38 ವರ್ಷ ವಯಸ್ಸಿನ ಧವನ್ ...