BBMP Budget | ದಾಖಲೆಯ ಬಿಬಿಎಂಪಿ ಬಜೆಟ್ ಮಂಡನೆ ; ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಹಳೆ ಯೋಜನೆಗಳು ಯಥಾಸ್ಥಿತಿ ಮುಂದುವರಿಕೆ !
ಬೆಂಗಳೂರು, (www.thenewzmirror.com) ; ಬಹು ನಿರೀಕ್ಷಿತ ಬಿಬಿಎಂಪಿ ಬಜೆಟ್ ಮಂಡನೆ ಮಾಡಲಾಗಿದೆ. ಪಾಲಿಕೆ ಸದಸ್ಯರಿಲ್ಲದೆ ಅಧಿಕಾರಿಗಳೇ ಮಂಡನೆ ಮಾಡಿರುವ ಐದನೇ ಬಜೆಟ್ ಇದಾಗಿದ್ದು, ಬಿಬಿಎಂಪಿ ಇತಿಹಾಸದಲ್ಲೇ ದಾಖಲೆ ...