Dengue case | ಡೆಂಘೀ ಸಾವಿನ ನಿಖರ ಕಾರಣ ತಿಳಿಯೋಕೆ ಆಡಿಟ್ ನಡೆಸುತ್ತಂತೆ ಸರ್ಕಾರ..!
ಬೆಂಗಳೂರು, (www.thenewzmirror.com) ; ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಡೆಂಘೀ ಪ್ರಕರಣಗಳು ಏರಿಕೆಯಾಗುತ್ತಿವೆ. ಅಷ್ಟೇ ಅಲ್ದೆ ಸಾವಿನ ಪ್ರಮಾಣವೂ ಹೆಚ್ಚಳವಾಗುತ್ತಿದೆ. ಇದನ್ನ ತಡೆಗಟ್ಟೋ ನಿಟ್ಟಿನಲ್ಲಿ ಇದೀಗ ರಾಜ್ಯ ಸರ್ಕಾರ, ...