Tag: #bangalore

Press club

ಬಂಧಿಸಿರುವ ಪತ್ರಕರ್ತರನ್ನು ಬಿಡುಗಡೆ ಮಾಡಲು ಬೆಂಗಳೂರು ಪ್ರೆಸ್‌ಕ್ಲಬ್ ಆಗ್ರಹ

ಬೆಂಗಳೂರು, (www.thenewzmirror.com) : ಪಶ್ಚಿಮ ಬಂಗಾಳದಲ್ಲಿ ಕರ್ತವ್ಯಕ್ಕೆಂದು ತೆರಳಿದ್ದ ಚಾನೆಲ್‌ವೊಂದರ ಪತ್ರಕರ್ತನನ್ನು ಪೊಲೀಸರು ಬಂಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜಕ್ಕೂ ಖಂಡನೀಯ ಎಂದು ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ ಅಭಿಪ್ರಾಯ ಪಟ್ಟಿದ್ದಾರೆ. ವಾಸ್ತವದ ಚಿತ್ರಣವನ್ನು ಸಮಾಜಕ್ಕೆ ತೋರಿಸಲು ಪತ್ರಕರ್ತರು ಕಾರ್ಯನಿರತರಾಗಿ ಕೆಲಸ ಮಾಡುವ ಭಯದ ಸನ್ನಿವೇಶ ಸೃಷ್ಟಿಯಾಗಿದೆ. ಈ ರೀತಿಯ ಘಟನೆಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯನನು ಬುಡಬೇಮಲು ಮಾಡುವ ಆತಂಕವಿದೆ ಎಂದು ಪತ್ರಿಕಾ ಹೇಳಿಕಯಲ್ಲಿ ತಿಳಿಸಿದ್ದಾರೆ‌. ಈ ಕೂಡಲೇ ಪಶ್ಚಿಮ ಬಂಗಾಳ ಸರ್ಕಾರ ಬಂಧಿಸಿರುವ ಪತ್ರಕರ್ತರನ್ನು ಬಿಡುಗಡೆ ಮಾಡಬೇಕೆಂದು ಬೆಂಗಳೂರು ಪ್ರೆಸ್‌ಕ್ಲಬ್ ಆಗ್ರಹಿಸುತ್ತದೆ. ಜತೆಗೆ ಈ ರೀತಿಯ ಘಟನೆಗಳನ್ನು ಬೆಂಗಳೂರು ಪ್ರೆಸ್‌ಕ್ಲಬ್ ತೀವ್ರವಾಗಿ ವಿರೋಧಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

SSLC, ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಪ್ರಕಟಸಿದ ಸಚಿವ ಮಧು ಬಂಗಾರಪ್ಪ

SSLC, ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಪ್ರಕಟಸಿದ ಸಚಿವ ಮಧು ಬಂಗಾರಪ್ಪ

ಬೆಂಗಳೂರು, (www.thenewzmirror.com) : 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳ ದಿನಾಂಕ ಪ್ರಕಟವಾಗಿದ್ದು, ಈ ಕೆಳಗಿನ ದಿನಾಂಕದಂತೆ ಪರೀಕ್ಷೆಗಳು ನಡೆಯಲಿವೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ...

Bangalore KARAGA | ಏಪ್ರಿಲ್ 15 ರಿಂದ 23 ರ ವರೆಗೂ ಬೆಂಗಳೂರು ಕರಗ ಉತ್ಸವ, ಈ ಬಾರಿಯೂ ಕರಗ ಹೊರಲಿರುವ ಜ್ಞಾನೇಂದ್ರ

Bangalore KARAGA | ಏಪ್ರಿಲ್ 15 ರಿಂದ 23 ರ ವರೆಗೂ ಬೆಂಗಳೂರು ಕರಗ ಉತ್ಸವ, ಈ ಬಾರಿಯೂ ಕರಗ ಹೊರಲಿರುವ ಜ್ಞಾನೇಂದ್ರ

ಬೆಂಗಳೂರು, (www.thenewzmirror.com) : ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 15 ರಿಂದ 23ರ ವರೆಗೆ ಬೆಂಗಳೂರು ಕರಗ ಮಹೋತ್ಸವ ನಡೆಯಲಿದೆ ಎಂದು ಕರಗ ...

ಶಾಲೆ ಪ್ರವೇಶ ದ್ವಾರದಲ್ಲಿ ಕುವೆಂಪು ಬರಹವನ್ನೇ ಬದಲಿಸಿದ ಸರ್ಕಾರ.!, ಚುನಾವಣೆ ಹೊತ್ತಲ್ಲಿ ಮಹಾ ಯಡವಟ್ಟು.!

ಶಾಲೆ ಪ್ರವೇಶ ದ್ವಾರದಲ್ಲಿ ಕುವೆಂಪು ಬರಹವನ್ನೇ ಬದಲಿಸಿದ ಸರ್ಕಾರ.!, ಚುನಾವಣೆ ಹೊತ್ತಲ್ಲಿ ಮಹಾ ಯಡವಟ್ಟು.!

ಬೆಂಗಳೂರು, (www.thenewzmirror.com) : ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಶಾಲೆಗಳ ಪ್ರವೇಶದ್ವಾರದಲ್ಲಿರುವ ಘೋಷವಾಕ್ಯ ಬದಲಾವಣೆ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮೊದಲು ಶಾಲೆಗಳ ...

ISRO News | ಹೊಸ ಹವಾಮಾನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

ISRO News | ಹೊಸ ಹವಾಮಾನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

ಬೆಂಗಳೂರು, (www.thenewzmirror.com) : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇನ್ಸಾಟ್‌-3ಡಿಎಸ್‌ ವಾಯುಮಂಡಲದ ಪರಿಸ್ಥಿತಿಗಳ ಬಗ್ಗೆ ಹೆಚ್ಚು ನಿಖರವಾದ ಮತ್ತು ಸಮಯೋಚಿತ ಡೇಟಾವನ್ನು ಒದಗಿಸಲು ವಿನ್ಯಾಸಗೊಳಿಸಲಾದ ಸುಧಾರಿತ ಪೇಲೋಡ್‌ಗಳನ್ನು ...

Kannada Film | ನಿಮ್ಮನ್ನು ಹೆದರಿಸಲು ಬರ್ತಿದೆ ಪ್ರೇತ…ಯಾವಾಗ ತೆರೆಕಾಣ್ತಿದೆ ಕಲಾಕಾರ್‌ ಸಿನಿಮಾ?

Kannada Film | ನಿಮ್ಮನ್ನು ಹೆದರಿಸಲು ಬರ್ತಿದೆ ಪ್ರೇತ…ಯಾವಾಗ ತೆರೆಕಾಣ್ತಿದೆ ಕಲಾಕಾರ್‌ ಸಿನಿಮಾ?

ಬೆಂಗಳೂರು, (www.thenewzmirror.com) : ಕನ್ನಡ ಚಿತ್ರರಂಗದ “ಕಲಾಕಾರ್‌’ ಖ್ಯಾತಿಯ ನಟ ಕಂ ನಿರ್ದೇಶಕ ಹರೀಶ್‌ ರಾಜ್‌ “ಪ್ರೇತ’ದ ಜೊತೆಗೆ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಹರೀಶ್‌ ರಾಜ್‌ ...

Ayodhya Darshan | ಶ್ರೀರಾಮ ಜನ್ಮಭೂಮಿ ದೇವಸ್ಥಾನದ ದರ್ಶನದ ಸಮಯದಲ್ಲಿ ಬದಲಾವಣೆ

Ayodhya Darshan | ಶ್ರೀರಾಮ ಜನ್ಮಭೂಮಿ ದೇವಸ್ಥಾನದ ದರ್ಶನದ ಸಮಯದಲ್ಲಿ ಬದಲಾವಣೆ

ಬೆಂಗಳೂರು/ಅಯೋಧ್ಯ,(www.thenewzmirror.com) : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮ ಜನ್ಮಭೂಮಿ ದೇವಸ್ಥಾನದ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈಗ ಮಧ್ಯಾಹ್ನ 12:00 ಆರತಿಯ ನಂತರ, ದೇವಾಲಯವು ಮಧ್ಯಾಹ್ನ 1:00 ...

ಕರ್ನಾಟಕ ಬಜೆಟ್ 2024 ರ LIVE..,, ಏನು ಸಿದ್ದರಾಮಯ್ಯ ಅಯವ್ಯಯದ ಹೈಲೇಟ್ಸ್..!

ಕರ್ನಾಟಕ ಬಜೆಟ್ 2024 ರ LIVE..,, ಏನು ಸಿದ್ದರಾಮಯ್ಯ ಅಯವ್ಯಯದ ಹೈಲೇಟ್ಸ್..!

ಬೆಂಗಳೂರು, (www.thenewzmirror.com) : 14 ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಸಿಎಂ ಸಿದ್ದರಾಮಯ್ಯ ಇಂದು ತಮ್ಮ 15ನೇ ಆಯವ್ಯಯ ಮಂಡಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗೆ ಅನುದಾನ ಹೊಂದಿಸಿ, ಅಭಿವೃದ್ಧಿಗೂ ...

ಲೋಕ ಸಭೆ ಚುನಾವಣೆ‌ ಹೊತ್ತಲ್ಲೇ ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್..!

ಲೋಕ ಸಭೆ ಚುನಾವಣೆ‌ ಹೊತ್ತಲ್ಲೇ ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್..!

ಬೆಂಗಳೂರು, (www.thenewzmirror.com) : ಮುಂದಿನ ದಿನದಲ್ಲಿ ಐಪಿಎಸ್ ಅಧಿಕಾರಿಯೊಬ್ಬ ಅರೆಸ್ಟ್ ಆಗುತ್ತಾರೆ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಶಿವಮೊಗ್ಗದಲ್ಲಿ ...

ಅನಾಮಧೇಯ ಚುನಾವಣಾ ಬಾಂಡ್ ಮಾಹಿತಿ ಹಕ್ಕಿನ ಉಲ್ಲಂಘನೆ ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಅನಾಮಧೇಯ ಚುನಾವಣಾ ಬಾಂಡ್ ಮಾಹಿತಿ ಹಕ್ಕಿನ ಉಲ್ಲಂಘನೆ ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ, (www.thenewzmirror.com) : ಭಾರತದಲ್ಲಿ ರಾಜಕೀಯ ನಿಧಿಯ ಭವಿಷ್ಯವನ್ನು ರೂಪಿಸುವ ನಿರೀಕ್ಷೆಯಿರುವ ಮಹತ್ವದ ನಿರ್ಧಾರದಲ್ಲಿ, ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರ ಸಂವಿಧಾನ ಪೀಠ ಕೇಂದ್ರ ಸರ್ಕಾರದ ಚುನಾವಣಾ ...

Page 21 of 60 1 20 21 22 60

Welcome Back!

Login to your account below

Retrieve your password

Please enter your username or email address to reset your password.

Add New Playlist