Tag: Bangalore

HIJAB ban Lifted | ರಾಜ್ಯದಲ್ಲಿ ಹಿಜಾಬ್ ನಿಷೇಧ ಆದೇಶ ವಾಪಾಸ್; ಸಿಎಂ ಸ್ಪಷ್ಟನೆ

HIJAB ban Lifted | ರಾಜ್ಯದಲ್ಲಿ ಹಿಜಾಬ್ ನಿಷೇಧ ಆದೇಶ ವಾಪಾಸ್; ಸಿಎಂ ಸ್ಪಷ್ಟನೆ

ಬೆಂಗಳೂರು, (www.thenewzmirror.com); 2022 ರಲ್ಲಿ ಇಡೀ ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಪ್ರಕರಣ ಇದೀಗ ಲೋಕಸಭಾ ಚುನಾವಣೆ ಹೊತ್ತಲಿ ಮತ್ತೆ ಮುನ್ನಲೆಗೆ ಬಂದಿದೆ. ಹಿಂದೆ ಆಡಳಿತ ಮಾಡಿದ್ದ ...

BIGGBOSS Kannada | ಮನೆಯಲ್ಲಿ ಲಕ್ಷುರಿ ಖರೀದಿಗಾಗಿ ಜಟಾಪಟಿ..!

BIGGBOSS Kannada | ಮನೆಯಲ್ಲಿ ಲಕ್ಷುರಿ ಖರೀದಿಗಾಗಿ ಜಟಾಪಟಿ..!

ಬೆಂಗಳೂರು, (www.thenewzmirror.com); ಈ ವಾರ ಬಿಗ್‌ಬಾಸ್ ಮನೆಯಲ್ಲಿ ವ್ಯವಹಾರದ್ದೇ ಮೇನಿಯಾ. ಖರೀದಿ ಮಾರಾಟದ ವ್ಯವಹಾರವೀಗ ಹೊಸದೊಂದು ಮಜಲು ತಲುಪಿದೆ. ಅದೇನು ಎಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ...

SRK Dunki Movie | ಎಸ್ ಆರ್ ಕೆ ಡುಂಕಿ  ಸಿನೆಮಾ ಬಿಡುಗಡೆ | ಮೊದಲ ದಿನ ಎಷ್ಟು ಲಕ್ಷ ಟಿಕೆಟ್ ಮುಂಗಡ ಬುಕಿಂಗ್ ಆಗಿತ್ತು ಗೊತ್ತಾ.?

SRK Dunki Movie | ಎಸ್ ಆರ್ ಕೆ ಡುಂಕಿ  ಸಿನೆಮಾ ಬಿಡುಗಡೆ | ಮೊದಲ ದಿನ ಎಷ್ಟು ಲಕ್ಷ ಟಿಕೆಟ್ ಮುಂಗಡ ಬುಕಿಂಗ್ ಆಗಿತ್ತು ಗೊತ್ತಾ.?

ಬೆಂಗಳೂರು/ ಮುಂಬೈ,(www.thenewzmirror.com); ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ 'ಡುಂಕಿ' ಚಿತ್ರ ಈಗಾಗಲೇ ಅದ್ಧೂರಿ ತೆರೆಕಂಡಿದೆ. ದೇಶದಾದ್ಯಂತ ಮೊದಲ ದಿನವೇ ಚಿತ್ರದ ಸುಮಾರು 2 ಲಕ್ಷ ...

Covid 19 | ಸಿಎಂ ಸಿದ್ದರಾಮಯ್ಯ ಜತೆಗೆ ಮಹತ್ವದ ಮೀಟಿಂಗ್ ,  ಏನೆಲ್ಲಾ ಸೂಚನೆ ಕೊಟ್ಟಿದ್ದಾರೆ ಗೊತ್ತಾ.?

Covid 19 | ಸಿಎಂ ಸಿದ್ದರಾಮಯ್ಯ ಜತೆಗೆ ಮಹತ್ವದ ಮೀಟಿಂಗ್ ,  ಏನೆಲ್ಲಾ ಸೂಚನೆ ಕೊಟ್ಟಿದ್ದಾರೆ ಗೊತ್ತಾ.?

ಬೆಂಗಳೂರು, (www.thenewzmirror.com); ನೆರೆಯ ಕೇರಳದಲ್ಲಿ ಕರೋನ ಪ್ರಕರಣ ಹೆಚ್ಚಾಗ್ತಿದೆ. ಹೀಗಾಗಿ ರಾಜ್ಯದಲ್ಲಿ ಇದಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲೊ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮವನ್ನೂ ಕೈಗೊಳ್ಳುತ್ತಿದೆ. ಹೀಗಿದ್ರೂ ಸಿಎಂ ...

Biggboss kannada | ಸಂಗೀತಾ-ತನಿಷಾ ಇಬ್ಬರಿಗೂ ಬೇಡವಾದರೆ ಕಾರ್ತಿಕ್?

Biggboss kannada | ಸಂಗೀತಾ-ತನಿಷಾ ಇಬ್ಬರಿಗೂ ಬೇಡವಾದರೆ ಕಾರ್ತಿಕ್?

ಬೆಂಗಳೂರು, (www.thenewzmirror.com); ಬಿಗ್‌ಬಾಸ್ ಮನೆಯೊಳಗೆ ಬಿಡ್ಡಿಂಗ್ ಭರಾಟೆ ಜೋರಾಗಿಯೇ ಸಾಗಿದೆ. ತಂಡ ರಚನೆಯಲ್ಲಿ ಗುಪ್ತವಾಗಿದ್ದ ಖರೀದಿ ಕೆಲಸ ಈಗ ಖುಲ್ಲಂಖುಲ್ಲಾ ನಡೆಯುತ್ತಿದೆ. ಇದರ ಝಲಕ್ JioCinema ಬಿಡುಗಡೆ ...

ಅಬ್ಬಬ್ಬಾ ಏನ್ ಚಳಿ ಗೊತ್ತಾ..? ಇಲ್ಲಿ ಬರೋಬ್ಬರಿ 4 ಡಿಗ್ರಿ ಇದ್ಯಂತೆ..!

ಅಬ್ಬಬ್ಬಾ ಏನ್ ಚಳಿ ಗೊತ್ತಾ..? ಇಲ್ಲಿ ಬರೋಬ್ಬರಿ 4 ಡಿಗ್ರಿ ಇದ್ಯಂತೆ..!

ಬೆಂಗಳೂರು, (www.thenewzmirror.com); ಇಡೀ ದೇಶಾದ್ಯಂತ ಚಳಿಗಾಲ ಆರಂಭವಾಗಿದೆ. ಅದರಲ್ಲೂ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಚಳಿಗೆ ಜನಜೀವನ ಸಂಪೂರ್ಣ ಹದಗೆಟ್ಟಿದೆ. ನಿರೀಕ್ಷಗೂ ಮೀರಿ ಚಳಿ ಇರುವುದರಿಂದ ಜನ ...

ಸಿಎಎ(CAA) ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ, ಬದಲಾಗಿ ಪೌರತ್ವ ನೀಡುವುದು ; ಅದನ್ನ ಜಾರಿಗೆ ತರೋದು ಶತಃಸಿದ್ಧ..!

ಸಿಎಎ(CAA) ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ, ಬದಲಾಗಿ ಪೌರತ್ವ ನೀಡುವುದು ; ಅದನ್ನ ಜಾರಿಗೆ ತರೋದು ಶತಃಸಿದ್ಧ..!

ಬೆಂಗಳೂರು, (www.thenewzmirror.com); ಸಿಎಎ(CAA) ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ, ಬದಲಾಗಿ ಪೌರತ್ವ ನೀಡುವುದಾಗಿದೆ. ಅಷ್ಟೇ ಅಲ್ಲದೇ ಅದನ್ನ ಜಾರಿಗೊಳಿಸುವುದು ಶತಃಸಿದ್ಧ ಅಂತ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ...

ಹನುಮಾನ್ ಸಿನಿಮಾದ ಮೊದಲ ನೋಟ ರಿಲೀಸ್..ಕನ್ನಡದಲ್ಲಿಯೂ ಬಂತು ಟ್ರೇಲರ್

ಹನುಮಾನ್ ಸಿನಿಮಾದ ಮೊದಲ ನೋಟ ರಿಲೀಸ್..ಕನ್ನಡದಲ್ಲಿಯೂ ಬಂತು ಟ್ರೇಲರ್

ಬೆಂಗಳೂರು, (www.thenewzmirror.com); ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಿರುವ ತೇಜ ಸಜ್ಜ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಹನು-ಮಾನ್’ ಟೀಸರ್ ಬಿಡುಗಡೆಯಾಗಿದೆ. ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ...

IPL 2024 | ಮತ್ತೆ ಮಾಡಿದ್ದೇ ತಪ್ಪು ಮಾಡ್ತಾ ಆರ್ ಸಿಬಿ.? ಈ ಸಲನೂ ಕಪ್….??

IPL 2024 | ಮತ್ತೆ ಮಾಡಿದ್ದೇ ತಪ್ಪು ಮಾಡ್ತಾ ಆರ್ ಸಿಬಿ.? ಈ ಸಲನೂ ಕಪ್….??

ಬೆಂಗಳೂರು, (www.thenewzmirror.com); ಪ್ರತಿ ಬಾರಿ ಐಪಿಎಲ್ ಆರಂಭವಾಗ್ತಿದ್ದಂತೆ ಕನ್ನಡಿಗರ ಬಾಯಲ್ಲಿ ಕೇಳುವ ಪದ ಅಂದ್ರೆ ಈ ಸಲ ಕಪ್ ನಮ್ದೆ ಅಂತ. ಇದೇ ಆಶಯ ಹಾಗೂ ಆಸೆ ...

Amazon Primeನಲ್ಲಿ ಸೈಕಲಾಜಿಕಲ್ ಆಕ್ಷನ್ ಥ್ರಿಲ್ಲರ್ ‘ಸ್ಪಾರ್ಕ್ ಲೈಫ್’ ಸ್ಟ್ರೀಮಿಂಗ್..ಕನ್ನಡದಲ್ಲಿಯೂ ಲಭ್ಯ..!

Amazon Primeನಲ್ಲಿ ಸೈಕಲಾಜಿಕಲ್ ಆಕ್ಷನ್ ಥ್ರಿಲ್ಲರ್ ‘ಸ್ಪಾರ್ಕ್ ಲೈಫ್’ ಸ್ಟ್ರೀಮಿಂಗ್..ಕನ್ನಡದಲ್ಲಿಯೂ ಲಭ್ಯ..!

ಬೆಂಗಳೂರು, (www.thenewzmirror.com ); ಯುವ ನಾಯಕ ವಿಕ್ರಾಂತ್, ಮೆಹ್ರೀನ್ ಪಿರ್ಜಾದಾ ಮತ್ತು ರುಕ್ಸಾರ್ ಧಿಲ್ಲೋನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಸ್ಪಾರ್ಕ್ L.I.F.E' ನವೆಂಬರ್ 17ರಂದು ರಿಲೀಸ್ ...

Page 42 of 75 1 41 42 43 75

Welcome Back!

Login to your account below

Retrieve your password

Please enter your username or email address to reset your password.

Add New Playlist