ಬೆಂಗಳೂರು, (www.thenewzmirror.com) : ಪಶ್ಚಿಮ ಬಂಗಾಳದಲ್ಲಿ ಕರ್ತವ್ಯಕ್ಕೆಂದು ತೆರಳಿದ್ದ ಚಾನೆಲ್‌ವೊಂದರ ಪತ್ರಕರ್ತನನ್ನು ಪೊಲೀಸರು ಬಂಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜಕ್ಕೂ ಖಂಡನೀಯ ಎಂದು ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ ಅಭಿಪ್ರಾಯ ಪಟ್ಟಿದ್ದಾರೆ. ವಾಸ್ತವದ ಚಿತ್ರಣವನ್ನು ಸಮಾಜಕ್ಕೆ ತೋರಿಸಲು ಪತ್ರಕರ್ತರು ಕಾರ್ಯನಿರತರಾಗಿ ಕೆಲಸ ಮಾಡುವ ಭಯದ ಸನ್ನಿವೇಶ ಸೃಷ್ಟಿಯಾಗಿದೆ. ಈ ರೀತಿಯ ಘಟನೆಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯನನು ಬುಡಬೇಮಲು ಮಾಡುವ ಆತಂಕವಿದೆ ಎಂದು ಪತ್ರಿಕಾ ಹೇಳಿಕಯಲ್ಲಿ ತಿಳಿಸಿದ್ದಾರೆ. ಈ ಕೂಡಲೇ ಪಶ್ಚಿಮ ಬಂಗಾಳ ಸರ್ಕಾರ ಬಂಧಿಸಿರುವ ಪತ್ರಕರ್ತರನ್ನು ಬಿಡುಗಡೆ ಮಾಡಬೇಕೆಂದು ಬೆಂಗಳೂರು ಪ್ರೆಸ್‌ಕ್ಲಬ್ ಆಗ್ರಹಿಸುತ್ತದೆ. ಜತೆಗೆ ಈ ರೀತಿಯ ಘಟನೆಗಳನ್ನು ಬೆಂಗಳೂರು ಪ್ರೆಸ್‌ಕ್ಲಬ್ ತೀವ್ರವಾಗಿ ವಿರೋಧಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವದೆಹಲಿ, (www.thenewzmirror.com) : ಭಾರತದಲ್ಲಿ ರಾಜಕೀಯ ನಿಧಿಯ ಭವಿಷ್ಯವನ್ನು ರೂಪಿಸುವ ನಿರೀಕ್ಷೆಯಿರುವ ಮಹತ್ವದ ನಿರ್ಧಾರದಲ್ಲಿ, ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರ ಸಂವಿಧಾನ ಪೀಠ ಕೇಂದ್ರ ಸರ್ಕಾರದ ಚುನಾವಣಾ...
ಬೆಂಗಳೂರು, (www.thenewzmirror.com) : ಮಾಜಿ ಸಚಿವ ಕೆ ಗೋಪಾಲಯ್ಯ ಗೆ ಪಾಲಿಕೆ ಮಾಜಿ ಸದಸ್ಯ ಪದ್ಮ ರಾಜ್ ಎಸ್ ಎಂಬುವವರು ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ...
ಬೆಂಗಳೂರು,(www.thenewzmirror.com) : ಸಕ್ಕರೆ ಕಾರ್ಖಾನೆ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ಗೆ 439 ಕೋಟಿ ರೂ.ಗಳ ಸಾಲ ಪಾವತಿಸದೇ ವಂಚಿಸಿರುವ ಆರೋಪ ಎದುರಿಸುತ್ತಿರುವ ಮಾಜಿ...
ಬೆಂಗಳೂರು, (www.thenewzmirror.com); ಬಂಡುಕೋರ ಉಲ್ಫಾ ಸಂಘಟನೆಯ ಜೊತೆಗಿನ ಐತಿಹಾಸಿಕ ಒಪ್ಪಂದವನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದು ಅಸ್ಸಾಂನಲ್ಲಿ ಶಾಶ್ವತ ಶಾಂತಿ ಮತ್ತು ಸಮಗ್ರ...
ಬೆಂಗಳೂರು, (www.thenewzmirror.com); ವಿಜಯ ರಾಘವೇಂದ್ರ ಅಭಿನಯದ 50ನೇ ಚಿತ್ರ ಸೀತಾರಾಮ್ ಬಿನೋಯ್ ಎಂಬ ಕ್ರೈಂ ಥ್ರಿಲ್ಲರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಿರ್ದೇಶಕ ದೇವಿಪ್ರಸಾದ್...
ಬೆಂಗಳೂರು, (www.thenewzmirror.com); ಬೆಂಗಳೂರು ಮೆಟ್ರೋ(BMRCL) ನಲ್ಲಿ ಅಘಾತಕಾತಿ ಘಟನೆಯೊಂದು ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಟ್ರ್ಯಾಕ್ ಮೇಲೆ ಮೊಬೈಲ್ ಬಿದ್ದಿದೆ ಎಂದು ಅದನ್ನ ಎತ್ತಿಕೊಳ್ಳೋಕೆ ಟ್ರ್ಯಾಕ್ ಮೇಲೆ...
ಬೆಂಗಳೂರು/ನವದೆಹಲಿ, (www.thenewzmirror.com); ಕಳೆದ ಎರಡು ದಿನಗಳ ಹಿಂದೆ ಸಂಸತ್ ಕಲಾಪ ನಡೆಯುತ್ತಿದ್ದ ವೇಳೆ ಏಕಾಏಕಿ ನುಗ್ಗಿದ್ದ ಯುವಕರ ಪ್ರಕರಣ ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ. ಸಂಸದ ಪ್ರತಾಪ್ ಸಿಂಹ...
ದೆಹಲಿ, ( www.thenewzmirror.com) ; ಸಂಸತ್‌ನ ಚಳಿಗಾಲದ ಅಧಿವೇಶನದ ವೇಳೆ ಇಬ್ಬರು ವ್ಯಕ್ತಿಗಳು ಕಲಾಪ ನಡೆಯುತ್ತಿರುವಾಗಲೇ ಲೋಕಸಭೆ ಒಳಗೆ ನುಗ್ಗಿದ ಘಟನೆ ಬುಧವಾರ ನಡೆದಿದೆ. ಭಾರಿ ಬಿಗಿ...
ಬೆಂಗಳೂರು/ಬೆಳಗಾವಿ (www.thenewzmirror.com); ಐಟಿಸಿಟಿ., ಬಿಟಿಸಿಟಿ, ಸಿಲಿಕಾನ್ ಸಿಟಿ, ಉದ್ಯಾನನಗರಿ ಅಂತೆಲ್ಲಾ ಕರೆಸಿಕೊಳ್ತಿದ್ದ ಬೆಂಗಳೂರಿನಲ್ಲಿ ಸದ್ದಿಲ್ಲದೇ ಅರಣ್ಯ ಭೂಮಿ ಮಾಯವಾಗುತ್ತಿದೆ. ಬೆಂಗಳೂರು ಬೆಳೆದಂತೆ ಇದರ ವ್ಯಾಪ್ತಿಯೂ ಹೆಚ್ಚುತ್ತಾ ಹೋಗ್ತಿದೆ....
© 2021 The Newz Mirror - Copy Right Reserved The Newz Mirror.