ದೇಶ

IPL 2024 | ಡೆಲ್ಲಿ ಕ್ಯಾಪಿಟಲ್ಸ್ ಗೆ ಗುಡ್ ನ್ಯೂಸ್, IPL ನಲ್ಲಿ ಭಾಗವಹಿಸೋಕೆ ರಿಷಬ್ ಪಂತ್ ಗೆ BCCI ಗ್ರೀನ್ ಸಿಗ್ನಲ್

IPL 2024 | ಡೆಲ್ಲಿ ಕ್ಯಾಪಿಟಲ್ಸ್ ಗೆ ಗುಡ್ ನ್ಯೂಸ್, IPL ನಲ್ಲಿ ಭಾಗವಹಿಸೋಕೆ ರಿಷಬ್ ಪಂತ್ ಗೆ BCCI ಗ್ರೀನ್ ಸಿಗ್ನಲ್

ಬೆಂಗಳೂರು,  ( www.thenewzmirror.com) : ಈ ಬಾರಿಯ IPL(ಇಂಡಿಯನ್ ಪ್ರೀಮಿಯರ್ ಲೀಗ್) ಸೀಸನ್ 17 ರಲ್ಲಿ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಗೆ BCCI ಉತ್ತರ ಕೊಟ್ಟಿದೆ....

Vande Bharat Train | 10 ಹೊಸ ವಂದೆ ಭಾರತ್ ಟ್ರೈನ್ ನಲ್ಲಿ ರಾಜ್ಯ ಗೆ ಮೋದಿ ಹಸಿರು ನಿಶಾನೆ, ಕರ್ನಾಟಕದಲ್ಲಿ ಎಷ್ಟು ಹೊಸ ಟ್ರೈನ್ ಗೊತ್ತಾ.?

Vande Bharat Train | 10 ಹೊಸ ವಂದೆ ಭಾರತ್ ಟ್ರೈನ್ ನಲ್ಲಿ ರಾಜ್ಯ ಗೆ ಮೋದಿ ಹಸಿರು ನಿಶಾನೆ, ಕರ್ನಾಟಕದಲ್ಲಿ ಎಷ್ಟು ಹೊಸ ಟ್ರೈನ್ ಗೊತ್ತಾ.?

ಬೆಂಗಳೂರು, (www.thenewzmirror.com) : ಚುನಾವಣೆ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜನತೆಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇಂದು ದೇಶಾದ್ಯಂತ ಹಸಿರು ನಿಶಾನೆತೋರಿದ್ದು, ಇದರಲ್ಲಿ ಕರ್ನಾಟಕದ ಎರಡು...

What is CAA ? | ಸಿಎಎ ಎಂದರೇನು? ಮುಸ್ಲಿಮರ ವಿರೋಧವೇಕೆ.?, ಇಲ್ಲಿದೆ ವಿವರ

What is CAA ? | ಸಿಎಎ ಎಂದರೇನು? ಮುಸ್ಲಿಮರ ವಿರೋಧವೇಕೆ.?, ಇಲ್ಲಿದೆ ವಿವರ

ಬೆಂಗಳೂರು, (www.thenewzmirror.com) : ಪೌರತ್ವ ತಿದ್ದುಪಡಿ ಕಾಯ್ದೆ (CAA) ಅನುಷ್ಠಾನದ ನಿಯಮಗಳನ್ನು ಗೃಹ ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಮೂಲಕ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ...

Oscar Award 2024 | 96 ನೇ ಆಸ್ಕರ್ ಪ್ರಶಸ್ತಿ ಪ್ರಕಟ ; ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ

Oscar Award 2024 | 96 ನೇ ಆಸ್ಕರ್ ಪ್ರಶಸ್ತಿ ಪ್ರಕಟ ; ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ

ಬೆಂಗಳೂರು, (www.thenewzmirror.com) : ಬಹು ನಿರೀಕ್ಷಿತ 96 ನೇ ಆಸ್ಕರ್ ಪ್ರಶಸ್ತಿ ಪ್ರಕಟವಾಗಿದೆ. ರಾಬರ್ಟ್ ಡೌನಿ ಜೂನಿಯರ್ ಮತ್ತು ಡಾ’ವೈನ್ ಜಾಯ್ ರಾಂಡೋಲ್ಫ್ ಕ್ರಮವಾಗಿ ‘ಓಪನ್ಹೈಮರ್’ ಮತ್ತು...

Namaz On Road: ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದವರನ್ನು ಒದ್ದು ಎಬ್ಬಿಸಿದ ಪೊಲೀಸ್ ಅಧಿಕಾರಿ, ಎಲ್ಲಿ ಗೊತ್ತಾ.?

Namaz On Road: ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದವರನ್ನು ಒದ್ದು ಎಬ್ಬಿಸಿದ ಪೊಲೀಸ್ ಅಧಿಕಾರಿ, ಎಲ್ಲಿ ಗೊತ್ತಾ.?

ಬೆಂಗಳೂರು/ನವದೆಹಲಿ, (www.thenewzmirroe.com) : ರಸ್ತೆಯಲ್ಲೇ ನಮಾಜ್ ಮಾಡುತ್ತಿದ್ದವರನ್ನು ಪೊಲೀಸ್ ಅಧಿಕಾರಿಯೊಬ್ಬರು ಒದ್ದು ಎಬ್ಬಿಸಿದ ಘಟನೆಯೊಂದು ದೆಹಲಿಯ ಇಂದರ್‌ಲೋಕ್ ಬಳಿ ನಡೆದಿದೆ. ಶುಕ್ರವಾರ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಮಾಜ್...

Cricket News | ವಯಸ್ಸು 22, 9 ಪಂದ್ಯದಲ್ಲೇ  3 ಶತಕ, 2 ದ್ವಿಶತಕ, ಯುವ ಬ್ಯಾಟ್ಸ್ ಮನ್ ಆಟಕ್ಕೆ ಸೀನಿಯರ್ಸ್ ಫಿದಾ..!

Cricket News | ವಯಸ್ಸು 22, 9 ಪಂದ್ಯದಲ್ಲೇ  3 ಶತಕ, 2 ದ್ವಿಶತಕ, ಯುವ ಬ್ಯಾಟ್ಸ್ ಮನ್ ಆಟಕ್ಕೆ ಸೀನಿಯರ್ಸ್ ಫಿದಾ..!

ಬೆಂಗಳೂರು, (www.thenewzmirror.com) : ಈತನ ವಯಸ್ಸು ಕೇವಲ 22 ವರ್ಷ. ಈವರೆಗೆ ಆಡಿರುವುದು 9 ಟೆಸ್ಟ್​ ಪಂದ್ಯಗಳು. ಬಾರಿಸಿದ್ದು 3 ಶತಕ, 2 ದ್ವಿಶತಕ ಹಾಗೂ 4...

Lok Sabha election | ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್, ನಟ ಶಿವರಾಜ್ ಕುಮಾರ್ ಪತ್ನಿಗೂ ಟಿಕೆಟ್.!

Lok Sabha election | ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್, ನಟ ಶಿವರಾಜ್ ಕುಮಾರ್ ಪತ್ನಿಗೂ ಟಿಕೆಟ್.!

ಬೆಂಗಳೂರು/ನವದೆಹಲಿ, (www.thenewzmirror.com) : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮೊದಲ ಅಧಿಕೃತ ಪಟ್ಟಿ ಬಿಡುಗಡೆ ಮಾಡಲಾಯ್ತು. ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಕಣಕ್ಕೆ ಇಳಿಯಲಿದ್ದಾರೆ. ಅಲ್ಲದೇ ಮೊದಲ...

BREAKING News |  ಸ್ಟಾರ್ ನಟ ಅಜಿತ್ ಕುಮಾರ್ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು

BREAKING News |  ಸ್ಟಾರ್ ನಟ ಅಜಿತ್ ಕುಮಾರ್ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು

ಬೆಂಗಳೂರು, (www.thenewzmirror.com) : ಸ್ಟಾರ್ ನಟ ಅಜಿತ್ ಕುಮಾರ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಆರೋಗ್ಯದಲ್ಲಿ ಏರು...

Bmtc New Trip Package| ಬಿಎಂಟಿಸಿಯಿಂದ ಶಿವರಾತ್ರಿ ಪ್ರಯುಕ್ತ 500 ರೂ ಗೆ ವಿಶೇಷ ಟೂರ್ ಪ್ಯಾಕೇಜ್, ಏನೆಲ್ಲಾ ನೋಡಬಹುದು ಗೊತ್ತಾ.?

Bmtc New Trip Package| ಬಿಎಂಟಿಸಿಯಿಂದ ಶಿವರಾತ್ರಿ ಪ್ರಯುಕ್ತ 500 ರೂ ಗೆ ವಿಶೇಷ ಟೂರ್ ಪ್ಯಾಕೇಜ್, ಏನೆಲ್ಲಾ ನೋಡಬಹುದು ಗೊತ್ತಾ.?

ಬೆಂಗಳೂರು, (www.thenewzmirror.com) : ದೇಶದಲ್ಲೇ ನಂಬರ್ ಓನ್ ಸಾರಿಗೆ ಸಂಸ್ಥೆ ಬಿಎಂಟಿಸಿ ಇದೀಗ ಹೊಸ ಟೂರ್ ಪ್ಯಾಕೇಜ್ ಅನ್ನ ಪರಿಚಯಿಸಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಪರಿಚ ಯಿಸಿರುವ...

Drugs Seized | ಕಳೆದ 10 ವರ್ಷದಲ್ಲಿ ದೇಶಾದ್ಯಂತ ವಶಪಡಿಸಿಕೊಂಡ ಡ್ರಗ್ಸ್ ಎಷ್ಟು ಗೊತ್ತಾ.? ಕೇಳಿದ್ರೆ ಶಾಕ್ ಗ್ಯಾರಂಟಿ.!

Drugs Seized | ಕಳೆದ 10 ವರ್ಷದಲ್ಲಿ ದೇಶಾದ್ಯಂತ ವಶಪಡಿಸಿಕೊಂಡ ಡ್ರಗ್ಸ್ ಎಷ್ಟು ಗೊತ್ತಾ.? ಕೇಳಿದ್ರೆ ಶಾಕ್ ಗ್ಯಾರಂಟಿ.!

ನವದೆಹಲಿ,(www.thenewzmirror.com) : ದೇಶಾದ್ಯಂತ ಕಳೆದ 10 ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಮಾದಕ ವ್ಯಸನಿಗಳ ಪತ್ತೆ ಹಾಗೂ ಮಾದಕ ದ್ರವ್ಯ ಜಾಲಗಳ ನಾಶ ಮಾಡಲಾಗಿದೆ. ಆ ಮೂಲಕ ಅಪರಾಧಿಗಳ...

Page 2 of 16 1 2 3 16

Welcome Back!

Login to your account below

Retrieve your password

Please enter your username or email address to reset your password.

Add New Playlist