Lokshabha Elections 2024 | ರಾಜ್ಯದಲ್ಲಿ ಮೊದಲ ಹಂತದ ಕಣದಲ್ಲಿದ್ದ ಕಲಿಗಳ ವಿದ್ಯಾರ್ಹತೆ ಏನು,? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!
ಬೆಂಗಳೂರು, (www.thenewzmirror.com) ; ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಕೆಲವು ಕಡೆಗಳಲ್ಲಿ ಅಹಿತಕರ ಘಟನೆ ಹೊರತು ಪಡಿಸಿ ಉಳಿದಂತೆ ಶಾಂತಿಯುತ ಮತದಾನವಾಗಿದೆ. ಗಲಭೆಯಾದ ಸ್ಥಳಗಳಲ್ಲಿ ಮರು ...