Only ₹100 | ಆಯುಧ ಪೂಜೆಗೆ ಕೇವಲ 100 ರೂಪಾಯಿ ಸಾಕಾ? : ಆಯುಧ ಪೂಜೆಗೆ ಹಣ ನೀಡದಷ್ಟು ಬಡವಾಯ್ತಾ KSRTC?
ಬೆಂಗಳೂರು, (www.thenewzmirror.com) ; ವಿಜಯದಶಮಿ-ಆಯುಧ ಪೂಜೆ ಹಿನ್ನೆಲೆಯಲ್ಲಿ ಯಂತ್ರಗಳನ್ನ ವಾಹನಗಳನ್ನ ಪೂಜೆ ಮಾಡುವುದು ವಾಡಿಕೆ. ಈಗಿನ ದುಬಾರಿ ದುನಿಯಾದಲ್ಲಿ ಎಷ್ಟು ದುಡ್ಡಿದ್ದರೂ ಸಾಕಾಗೋದಿಲ್ಲ. ಅಂದುಕೊಂಡ ಮಟ್ಟಿಗೆ ಅಲಂಕಾರ ...