Water Bill | ಈ ತಿಂಗಳಿ ನೀರಿನ ಬಿಲ್ ಜಾಸ್ತಿ ಬಂದಿದ್ಯಾ? ಹಾಗಿದ್ರೆ ಯಾಕೆ ಅಂತ BWSSB ಕೊಟ್ಟ ಕಾರಣ ನೋಡಿ..!
ಬೆಂಗಳೂರು, (www.thenewzmirror.com) ; ಬೆಂಗಳೂರು ಜಲಮಂಡಳಿ(BWSSB) ಜುಲೈ ತಿಂಗಳ ನೀರಿನ ಬಿಲ್ ಅನ್ನ ಈಗಾಗಲೇ ನೀಡಲಾಗಿದ್ದು, ಕಳೆದ ತಿಂಗಳಿಗಿಂತ ಹೆಚ್ಚಿಗೆ ಬಿಲ್ ನೀಡಿದೆ. ಸಾಮಾನ್ಯವಾಗಿ ಗ್ರಾಹಕರ ಅಸಮಧಾನ ...