Paris Olympics 2024 | ಅನರ್ಹ ಬೆನ್ನಲ್ಲೇ ಕುಸ್ತಿಯಿಂದ ನಿವೃತ್ತಿ ಘೋಷಣೆ, ಹರಿಯಾಣ ಸರ್ಕಾರದಿಂದ 4 ಕೋಟಿ ಬಹುಮಾನ ಘೋಷಣೆ
ಬೆಂಗಳೂರು, (www.thenewzmirror.com) ; ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಿಸಿಕೊಂಡಿದ್ದಕ್ಕೆ ಅನರ್ಹಗೊಂಡಿದ್ದ ಕುಸ್ತಿ ಪಟು ವಿನೇಶ್ ಪೋಗಟ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದಾರೆ. ಒಂದೇ ...