Actor Darshan News | ದೇಶದ 3 ನೇ ಕಠಿಣ ಜೈಲಿಗೆ ಶಿಫ್ಟ್ ಆಗ್ತಾರೆ ದಾಸ..! ತನ್ನ ಸಿನೆಮಾ ಶೂಟಿಂಗ್ ಮಾಡಿದ್ದ ಜೈಲಲ್ಲೇ ದರ್ಶನ್ ಖೈದಿ..!
ಬೆಂಗಳೂರು, (www.thenewzmirror.com) ; ವಿಧಿಯಾಟ ಅಂದರೆ ಇದೇ ಅನ್ಸುತ್ತೆ.., ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ವಿಚಾರ ಸಂಬಂಧ ಕಾರಾಗೃಹ ಇಲಾಖೆಯು ಇಂದು ಮಧ್ಯಾಹ್ನವೇ ನಟ ದರ್ಶನ್ ...









