ಬೆಂಗಳೂರು, (www.thenewzmirror.com) ; ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರು ಸಮಾಜದಲ್ಲಿ ತಲೆ ಎತ್ತಿಕೊಂಡು ಓಡಾಡುವ ಸ್ಥಿತಿ ಇಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ...
ಬೆಂಗಳೂರು, (www.thenewzmirror.com) ; ರಾಷ್ಟ್ರಾದ್ಯಂತ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಅದ್ದೂರಿಯಾಗಿ ಆಚರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಹಾಗೆನೇ ಪ್ರಧಾನಿ ಮೋದಿ ಕೆಂಪುಕೋಟೆ...
ಬೆಂಗಳೂರು, (www.thenewzmirror com) ; ರಾಜ್ಯದಲ್ಲಿ ಉತ್ತಮ ಕರ್ತವ್ಯ ನಿರ್ವಹಣೆ ಮಾಡಿದ ಪೊಲೀಸ್ ಅಧಿಕಾರಿಗಳಿಗೆ 2023 ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಲಾಗಿದೆ. ಅದೇ ರೀತಿ ಈ...
ಶಿವಮೊಗ್ಗ, (www.thenewzmirror.com) ; ಶಿವಮೊಗ್ಗ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಾರಿಗೆ ಅಧಿಕಾರಿ (RTO) ಅನಾರೋಗ್ಯದಿಂದ ನಿಧನಹೊಂದಿದ್ದಾರೆ. ಬಿ. ಶಂಕರಪ್ಪ ಮೃತ ಅಧಿಕಾರಿ. 59 ವರ್ಷ ವಯಸ್ಸಾಗಿದ್ದ ಶಂಕರಪ್ಪರಿಗೆ...
ಬೆಂಗಳೂರು, (www.thenewzmirror.com) ; ನ್ಯೂಝ್ ಮಿರರ್ ಡಿಜಿಟಲ್ ನ್ಯೂಸ್ ವೆಬ್ ಸೈಟ್.., 2022 ರ ಆಗಸ್ಟ್ 16 ರಂದು ಪ್ರಾರಂಭವಾದ ವೆಬ್ ಸೈಟ್.., ಸಾಕಷ್ಟು ಪ್ರಸಿದ್ದಿ ಪಡೆದಿದ್ದ...
ಬೆಂಗಳೂರು, (www.thenewzmirror.com) ; ಬಾಂಗ್ಲಾ ದೇಶದಲ್ಲಿ ನಡೆದ ಬೆಳವಣಿಗೆಯಲ್ಲಿ ತಮ್ಮ ಪ್ರಧಾನಿ ಹುದ್ದೆಗೆ ದಿಢೀರ್ ರಾಜಿನಾಮೆ ಕೊಟ್ಟಿದ್ದ ಶೇಖ್ ಹಸೀನಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ...
ಬೆಂಗಳೂರು, (www.thenewzmirror.com) ; ಕಳೆದ ಎರಡು ಬಾರಿ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್ ಇಂಡಿ ಮೈತ್ರಿ ಕೂಟ ರಚನೆ ಮಾಡಿ ಈ ಬಾರಿ 99 ಸ್ಥಾನಗಳನ್ನ...
ಬೆಂಗಳೂರು, (www.thenewzmirror.com) ; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-2020ರ ಸೆಕ್ಷನ್ 305ರ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ "ಪೇಯಿಂಗ್ ಗೆಸ್ಟ್" (PGs)ಗಳಿಗೆ ಉದ್ದಿಮೆ ಪರವಾನಗಿಯನ್ನು ನೀಡುವಾಗ ...
ತುಮಕೂರು, (www.thenewzmirror.com) ; ರಾಜ್ಯದ ಹಲವಾರು ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ನಟೋರಿಯಸ್ ಅಪರಾಧಿ ಹೊಟ್ಟೆ ಮಂಜನನ್ನು ಸದಾಶಿವನಗರ ಸಿಗ್ನಲ್ನಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆಯ ಪೊಲೀಸ್ ಠಾಣೆಯ ಹೆಡ್...
ಬೆಂಗಳೂರು, (www.thenewzmirror.com) ; ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಿಸಿಕೊಂಡಿದ್ದಕ್ಕೆ ಅನರ್ಹಗೊಂಡಿದ್ದ ಕುಸ್ತಿ ಪಟು ವಿನೇಶ್ ಪೋಗಟ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದಾರೆ. ಒಂದೇ...
© 2021 The Newz Mirror - Copy Right Reserved The Newz Mirror.