BWSSB News | ಜಲಮಂಡಳಿಯಲ್ಲಿ ರಾತ್ರೋ ರಾತ್ರಿ ನೂರಾರು ಅಧಿಕಾರಿಗಳ ವರ್ಗಾವಣೆ..! ಜಲಮಂಡಳಿ ನಷ್ಟಕ್ಕೆ ಕೊನೆಗೂ ಸಿಗ್ತು ಅಸಲಿ ಕಾರಣ..!
ಬೆಂಗಳೂರು, (www.thenewzmirror.com) ; ಜಲಮಂಡಳಿ ನಷ್ಟದಲ್ಲಿದೆ. ಇಲ್ಲಿನ ಸಿಬ್ಬಂದಿಗೆ ವೇತನ ನೀಡೋಕೆ ಮಂಡಳಿ ಕೈಯಲ್ಲಿ ಸಾಧ್ಯವಾಗ್ತಿಲ್ಲ ಹೀಗಾಗಿ ನೀರಿನ ದರವನ್ನ ಏರಿಕೆ ಮಾಡೋದು ಅನಿವಾರ್ಯ ಅಂತ ಬೆಂಗಳೂರು ...