political News | ರಾಜಕೀಯ ಗುರುವನ್ನ ಸಮರ್ಥಿಸಿಕೊಳ್ಳೋಕೆ ಹೋದ ಸಚಿವ ಜಮೀರ್ ಗೆ ಶುರುವಾಯ್ತಾ ಸಂಕಷ್ಟ.?, ಆ ಒಂದು ಹೇಳಿಕೆ ಇದೀಗ ಜಮೀರ್ ಗೆ ಮುಳುವಾಯ್ತಾ?
ಬೆಂಗಳೂರು, (www.thenewzmirror.com) ; ರಾಜಕೀಯ ನಾಯಕರು ತಮ್ಮ ಹೋರಾಟದಲ್ಲಿ, ಪ್ರಚಾರದ ವೇಳೆ ಆಡುವ ಪ್ರತಿಭಾಷಣದ ಮೇಲೆ ಹಿಡಿತ ಇರಬೇಕು. ಯಾರನ್ನೋ ಮೆಚ್ಚಿಸೋಕೆ ಹೋಗಿ ಕೊನೆಗೆ ಅವರೇ ಸಂಕಷ್ಟಕ್ಕಡ ...