Shoking News | ಪೆಟ್ರೋಲ್, ಡಿಸೇಲ್ ಬಳಿಕ BWSSB ದರನೂ ಏರಿಕೆಗೆ ಸಿದ್ಧತೆ.! ಇಲ್ಲಿದೆ ಮತ್ತೊಂದು ಬರೆಯ ಅಸಲಿಯತ್ತು.!
ಬೆಂಗಳೂರು, (www.thenewzmirror.com) ; ಗ್ಯಾರಂಟಿ ಯೋಜನೆ ಮುಂದುವರೆಸೋ ನಿಟ್ಟಿನಲ್ಲಿ ಪೆಟ್ರೋಲ್, ಡಿಸೇಲ್ ಸೆಸ್ ಜಾಸ್ತಿ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಜಲಮಂಡಳಿ(BWSSB) ದರ ಹೆಚ್ಚಳಕ್ಕೆ ಸಿದ್ಧತೆ ನಡೆಸಿದೆ.ಆ ...