BIG Scam | ಅಮೃತ್ ಯೋಜನೆಯಲ್ಲಿ 17 ಸಾವಿರ ಕೋಟಿ ಅಕ್ರಮ; ಬಿಜೆಪಿ ಮುಖಂಡನಿಂದ ಲೋಕಾಯುಕ್ತಕ್ಕೆ ದೂರು
ಬೆಂಗಳೂರು, (www.thenewzmirror.com) ; ಗ್ಯಾರಂಟಿಗಳನ್ನ ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಂದು ಬೃಹತ್ ಹಗರಣ ನಡೆದಿರುವ ಆರೋಪ ಕೇಳಿ ಬಂದಿದ್ದು, ಕೇಂದ್ರ ಸರ್ಕಾರ ನೀಡಿದ್ದ ಅನುದಾನ ...