Shoking News | ಸದ್ಯದಲ್ಲೇ ಏರಿಕೆಯಾಗುತ್ತಾ ಬಸ್ ಪ್ರಯಾಣ ದರ..? ಹಾಲಿ ಮಾಜಿ ಸಾರಿಗೆ ಸಚಿವರ ಟ್ವೀಟ್ ಸಮರದಲ್ಲಿ ಬಯಲಾಯ್ತಾ ಏರಿಕೆ ಸುಳಿವು.?
ಬೆಂಗಳೂರು, (www.thenewzmirror.com) ; ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ಇದೀಗ ದಿನ ಕಳೆದಂತೆ ಒಂದಲ್ಲ ಒಂದು ರೀತಿಯ ಶಾಕ್ ನೀಡುತ್ತಿದೆ. ಪೆಟ್ರೋಲ್, ಡಿಸೇಲ್ ಹಾಗೂ ...