ಬಿಎಂಟಿಸಿ ಹವಾಮಾನ ಸ್ನೇಹಿ ಕಾರ್ಯಚಟುವಟಿಕೆಗಳಿಗೆ ಬ್ಲೂಗ್ರೀನ್ ಪ್ರಶಸ್ತಿ 2025
ಬೆಂಗಳೂರು(www.thenewzmirror.com):ಬಿಎಂಟಿಸಿ ತನ್ನ ಪ್ರಗತಿಪರ ಹಸಿರು ಯೋಜನೆಗಳಿಗಾಗಿ 2025ರ ಪ್ರತಿಷ್ಠಿತ ಬ್ಲೂಗ್ರೀನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಒಟ್ಟು 8 ಕ್ಷೇತ್ರಗಳಿಂದ 175 ಸಂಸ್ಥೆಗಳು ಪ್ರಶಸ್ತಿಗಾಗಿ ಭಾಗವಹಿಸಿದ್ದು, ಬೆಂ.ಮ.ಸಾ.ಸಂಸ್ಥೆಗೆ ಮಾಲಿನ್ಯರಹಿತ ಪರಿಸರದ ...