Electric bike taxi | ಸಾರಿಗೆ ಇಲಾಖೆ ಕಾರ್ಯಾಚರಣೆ, ಒಂದೇ ದಿನ ಅನಧಿಕೃತವಾಗಿ ಒಡಾಡ್ತಿದ್ದ 29 ಎಲೆಕ್ಟ್ರಿಕ್ ಬೈಕ್ ಸೇರಿ 133 ವಾಹನ ಸೀಝ್..!
ಬೆಂಗಳೂರು, (www.thenewzmirror.com) ; ಅನಧಿಕೃತ ಬೈಕ್ ಟ್ಯಾಕ್ಸಿ ಹಾಗೂ ಅನುಮತಿ ಇಲ್ಲದೆ ಓಡಾಡುತ್ತಿರೋ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದೆ. ಸಾರಿಗೆ ಇಲಾಖೆ ಆಯುಕ್ತ ಯೊಗೀಶ್ ...