Palike Bazar | ಸಿಲಿಕಾನ್ ಸಿಟಿಯಲ್ಲಿ ಮೊದಲ ಅಂಡರ್ ಗ್ರೌಂಡ್ ಎಸಿ ಮಾರ್ಕೇಟ್ ಉದ್ಘಾಟನೆ.., ಏನೆಲ್ಲಾ ವಿಶೇಷತೆ ಇದೆ ಗೊತ್ತಾ ಪಾಲಿಕೆ ಬಜಾರ್ ನಲ್ಲಿ..?
ಬೆಂಗಳೂರು, (www.thenewzmirror.com) ; ದಕ್ಷಿಣ ಭಾತರದಲ್ಲಿಯೇ ಪ್ರಪ್ರಥಮ ಹವಾನಿಂತ್ರಿತ ಮಾರ್ಕೇಟ್ ಉದ್ಘಾಟನೆಗೊಂಡಿದೆ. ಬೆಂಗಳೂರಿನ ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿಜಯನಗರ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ನಿರ್ಮಾಣವಾಗಿರುವ ಭೂಗತ ...