Shoking News | ಮೋದಿ ಹಾಗೂ ಸಿದ್ದರಾಮಯ್ಯ ಸರ್ಕಾರ ಬೀಳೋದು ಗ್ಯಾರಂಟಿ..!, ಭವಿಷ್ಯ ನುಡಿದ ಯಾದಗಿರಿಯ ಮಹಾದೇವಪ್ಪ ಪೂಜಾರಿ..!
ಬೆಂಗಳೂರು, (www.thenewzmirror.com) ; ಮೂಡ ಹಗರಣದಲ್ಲಿ ಸಿಲುಕಿ ಅದರಿಂದ ಆಚೆ ಬರೋದಿಕ್ಕೆ ಸಾಧ್ಯವಾಗದೆ ಪರದಾಡುತ್ತಿರೋ ಸಿದ್ದರಾಮಯ್ಯ ಸಿಎಂ ತನ್ನ ಹುದ್ದೆಯಿಂದ ಕೆಳಗಿಳಿಯೋದು ಖಚಿತ. ಹಾಗೆನೇ ಮಿತ್ರ ಪಕ್ಷಗಳ ...