2000 ಮುಖಬೆಲೆ ನೋಟು ಇನ್ಮುಂದೆ ಸಿಗೋದಿಲ್ವಾ.?

ಬೆಂಗಳೂರು, ( www.thenewzmirror.com ) ;

2000 ರೂ. ಮುಖಬೆಲೆಯ ನೋಟುಗಳನ್ನ ತಕ್ಷಣದಿಂದ ಜಾರಿಗೆ ಬರುವಂತೆ ನೀಡುವುದನ್ನು ನಿಲ್ಲಿಸುವಂತೆ RBI ( ಭಾರತೀಯ ರಿಸರ್ವ್ ಬ್ಯಾಂಕ್) ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ.

RELATED POSTS

ಹಾಲಿ ಇರುವ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸಲಹೆ ನೀಡಲಾಗಿದ್ದು,ಸೆಪ್ಟೆಂಬರ್ ವರೆಗೂ ಕಾಲಾವಕಾಶವನ್ಮ ಆರ್‌ಬಿಐ ನೀಡಿದೆ.

ತಮ್ಮಲ್ಲಿರುವ 2000 ಮುಖ ಬೆಲೆಯ ನೋಟುಗಳನ್ನ ಬ್ಯಾಂಕುಗಳಲ್ಲಿ 2000 ರೂ.  ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಆರ್‌ಬಿಐ 2018 ರಲ್ಲಿ 2000 ನೋಟು ಮುದ್ರಣ ಸ್ಥಗಿತಗೊಳಿಸಲಾಗಿತ್ತು.

ಮೇ 23ರ ನಂತರ ನೋಟು ಬದಲಾವಣೆ ಮಾಡಬಹುದು. ಒಂದು ದಿನಕ್ಕೆ ಬ್ಯಾಂಕುಗಳಲ್ಲಿ 20 ಸಾವಿರ ರೂ. ಡಿಪಾಸಿಟ್ ಮಾಡಲು ಗ್ರಾಹಕರಿಗೆ ಅವಕಾಶ ನೀಡಲಾಗಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist