RTO Warning | ದರ್ಶನ್ ಫ್ಯಾನ್ಸ್ ಗೆ ಖಡಕ್ ಎಚ್ಚರಿಕೆ ಕೊಟ್ಟ ಸಾರಿಗೆ ಇಲಾಖೆ..! ಈ ತಪ್ಪು ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೆ RTO
ಬೆಂಗಳೂರು,(www.thenewzmirror.com) ; ನಿಯಮಗಳು ಇರೋದೇ ಬ್ರೇಕ್ ಮಾಡೋದಿಕ್ಕೆ ಅಂತ ನಮ್ ಜನ ಅಂದುಕೊಂಡು ಬಿಟ್ಟಿದ್ದಾರೆ. ಇನ್ಮುಂದೆ ಹೀಗೆ ನಿಯಮಗಳ ವಿಚಾರದಲ್ಲಿ ಉಡಾಫೆ ತೋರಿದ್ರೆ ಕಠಿಣ ಕ್ರಮ ಕಟ್ಟಿಟ್ಟ ...