PARIS Olympics 2024 | ತೂಕ ಇಳಿಸೋಕೆ ಹೋಗಿ ಸಾಯುವ ಹಂತಕ್ಕೆ ಹೋಗಿದ್ರಾ ಕುಸ್ತಿಪಟು ವಿನೇಶ್ ಪೋಗಟ್.?
ಬೆಂಗಳೂರು, (www.thenewzmirror com) ; ಒ್ಯಾರೀಸ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ವಿಚಾರದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕುಸ್ತಿಪಟು ವಿನೇಶ್ ಪೋಗಟ್ ಕೊನೆ ಹಂತದಲ್ಲಿ ಅನರ್ಹರಾಗಿದ್ರು. ...